ಡಿಎಸ್ಪಿಗೆ ಬರ್ತ್‌ಡೇ ಬೆಸ್ಟ್ ಸರ್ಪ್ರೈಸ್ – ‘ಯಲ್ಲಮ್ಮ’ ಸಿನಿಮಾದಲ್ಲಿ ‘ಪಾರ್ಶಿ’ ಪಾತ್ರದ ಮೂಲಕ ನಟನಾದ ದೇವಿ ಶ್ರೀ ಪ್ರಸಾದ್

ಭಾರತೀಯ ಚಿತ್ರರಂಗದ ಸಂಗೀತ ಮಾಂತ್ರಿಕ ದೇವಿ ಶ್ರೀ ಪ್ರಸಾದ್ (DSP) ಹೀರೋ ಆಗಿ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.. ಡಿಎಸ್ಪಿ ಅವರ ಹುಟ್ಟುಹಬ್ಬದ ವಿಶೇಷವಾಗಿ…